Enter your keyword

Student Achievements


Shri. Subhash Bhosale


Smt. Pallavi Patil

ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾಥಿಗಳ ಹೆಮ್ಮೆಯ ಸಾಧನೆ
೪೭ ವರ್ಷದ ಇತಿಹಾಸ ಏರುವ ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿಧ್ಯಾಥಿಯರು ಈ ವರ್ಷ ಅಮೋಘ ಸಾಧನೆ ಮಾಡಿರುತ್ತಾರೆ. ನಮ್ಮ ಮಹಾವಿದ್ಯಾಲಯದ ಪೂರ್ವ ವಿಧ್ಯಾರ್ಥಿನಿಯಾದ ಶ್ರೀಮತಿ. ಪಲ್ಲವಿ ಪಾಟೀಲ (೨೦೧೨-೨೦೧೫) ಇವರು ದಿವಾನಿ ನ್ಯಾಯಾಧೀಶರು ಕಿರಿಯ ಶ್ರೇಣಿಯಲ್ಲಿ ನೇಮಕ ಗೊಂಡಿರುತ್ತಾರೆ. ಅದೇ ರೀತಿ ಇನ್ನೋರ್ವ ವಿದ್ಯಾಥಿಯಾದ್ ಶ್ರೀ. ಸುಭಾಷ್ ಭೋಸಲೆ (೨೦೧೮-೨೦೨೧) ಇವರು ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಲ್ಲಿ ಎಲ. ಎಲ. ಬಿ. ಪದವಿಯಲ್ಲಿ ಕನ್ನಡ . ಮಾಧ್ಯಮದಲ್ಲಿ ಆರನೇ RANK ವನ್ನು ಪಡೆದಿರುತ್ತಾರೆ, ಅದೇರೀತಿ ಕಾರ್ವಿಂಗ ಸೊಲ್ಯೂಷನ್ಸ್ ಕಂಪನಿಜೊತೆ ಹಮ್ಮಿಕೊಂಡಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕು. ಸೈಮಾ ಮೇಸ್ತ್ರಿ, ಪರವೇಜ್ ಪಠಾಣ, ಕು, ಶಿಲ್ಪಾ ತುರ್ಕೆವಾಡಿ, ಹಾಗು ರಾಂಕಿಶನ್ ನೈಕ್ ಅವರು ನೇಮಕ್ಗೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳಿಗೆ ಕೆ.ಎಲ.ಈ. ಸಂಸ್ಥೆಯ ವ್ಯವಸ್ಥಾಪಕ್ ಮಂಡಳಿ, ಮಹಾವಿದ್ಯಾಲಯದ್ ಪ್ರಾಚಾರ್ಯರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹೃದಯಪೂರ್ವಕ ಪ್ರಶಂಸೆ ಮತ್ತು ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.

Congratulationsto Setudents selected In
Techgeons (LPO), Belagavi Campus Interview

Ms. Shilpa Turkewadi
(2019 – 2020)
Ms. Saima Mestri
(2019 – 2020)
Mr. Viresh Malimath
(2020 -2021)
Ms. Sonali S. Jhadav
(2019 – 2020)
Ms. Aishwarya R. Pyatigowdar
(2019 – 2020)
Mr. Harsh C. Kulkarni
(2019 – 2020)